ಫ್ಯಾನ್ ಕೊಟ್ಟ ಕಿಸ್ ನಿಂದ ನಟಿ Arshi Khan ಗೆ Corona Positive | Filmibeat Kannada

2021-04-23 971

ಮೂರು ದಿನಗಳ ಹಿಂದೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಸ್ಪರ್ಧಿ ಅರ್ಶಿ ಖಾನ್‌ಗೆ ಅಭಿಮಾನಿಯೊಬ್ಬ ಸಮ್ಮತಿ ಇಲ್ಲದೇ ಮುತ್ತು ಕೊಟ್ಟಿದ್ದ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏಕಂದ್ರೆ, ನಟಿ ಅರ್ಶಿ ಖಾನ್‌ಗೆ ಕೊರೊನಾ ಪಾಸಿಟಿವ್ ಬಂದಿದೆ.

Bigg Boss fame Arshi Khan tests positive for COVID19. she receives report from airport authority